ಆರ್ಡರ್ ಆಫ್ ಝಾಯದ್ ಎಂಬುದು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. == ಪುರಸ್ಕೃತರು == ಜನವರಿ 23, 1995: ನ್ಯಾರುಹಿಟೋ, ಜಪಾನ್ ರಾಜಕುಮಾರ 27 ನವೆಂಬರ್ 2003: ಸೆಪ್ ಬ್ಲೇಟರ್ , ಫೀಫಾ 8 ನೇ ಅಧ್ಯಕ್ಷ 6 ಜನವರಿ 2005: ಶೇಖ್ ತಮೀಮ್ ಬಿನ್ ಹಮಾದ್ ಅಲ್ ಥಾನಿ, ಕತಾರ್ ರಾಜಕುಮಾರ 2 ಫೆಬ್ರವರಿ 2005: ಶೇಖ್ ಹಮಾದ್ ಬಿನ್ ಇಸಾ ಅಲ್ ಖಲೀಫಾ, ಬಹ್ರೇನ್ ರಾಜ 13 ಮಾರ್ಚ್ 2006: ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್, ಕುವೈತ್ ಎಮಿರ್ 26 ಆಗಸ್ಟ್ 2007: ತುರ್ಕಮೆನಿಸ್ತಾನ್ ಅಧ್ಯಕ್ಷ ಗುರ್ಬಾಂಗುಲಿ ಬರ್ಡಿಮುಹಮ್ಮದೋವ್ 25 ಜನವರಿ 2007: ಜನರಲ್ ಪರ್ವೇಜ್ ಮುಷರಫ್ , ಪಾಕಿಸ್ತಾನದ ಅಧ್ಯಕ್ಷ 10 ಸೆಪ್ಟೆಂಬರ್ 2007: ವ್ಲಾಡಿಮಿರ್ ಪುಟಿನ್ , ರಷ್ಯಾ ಅಧ್ಯಕ್ಷ 25 ನವೆಂಬರ್ 2010: ಎಲಿಜಬೆತ್ , ಯುನೈಟೆಡ್ ಕಿಂಗ್ಡಂನ ರಾಣಿ 10 ಫೆಬ್ರುವರಿ 2009: ಜನರಲ್ ಮೈಕೆಲ್ ಸುಲೇಮಾನ್ , ಲೆಬನಾನ್ ಅಧ್ಯಕ್ಷ 9 ಜನವರಿ 2012: ಬೀಟ್ರಿಕ್ಸ್, ನೆದರ್ಲ್ಯಾಂಡ್ಸ್ ರಾಣಿ 6 ಮೇ 2015: ಮೊಹಮ್ಮದ್ , ಮೊರಾಕೊದ ರಾಜ 3 ಡಿಸೆಂಬರ್ 2016: ಸಲ್ಮಾನ್ ಬಿನ್ ಅಬ್ದುಲ್ಲಾಜಿಜ್ ಅಲ್ ಸೌದ್, ಸೌದಿ ಅರೇಬಿಯಾ ರಾಜ 20 ಜುಲೈ 2018: ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಅಧ್ಯಕ್ಷ , ಕ್ಸಿ ಜಿಂಪಿಂಗ್ 24 ಜುಲೈ 2018: ಇಥಿಯೋಪಿಯಾದ ಪ್ರಧಾನಿ , ಅಬಿ ಅಹ್ಮದ್ 24 ಜುಲೈ 2018: ಎರಿಟ್ರಿಯಾ ಅಧ್ಯಕ್ಷ , ಇಯಾಯಾಸ್ ಅಫ್ವೆರ್ಕಿ 04 ಏಪ್ರಿಲ್ 2019: ಭಾರತದ ಪ್ರಧಾನಿ, ನರೇಂದ್ರ ಮೋದಿ [೨] [೩] == ಉಲ್ಲೇಖಗಳು ==